nna7
  • Home
  • Kannada
Picture

NATIONAL  NEWS  ANALYSIS

16-1-2013
Picture
Picture

ಈ ಹೊಸ ವೆಬೆಸೈಟ್ ತಾಣಕ್ಕೆ
ನಾವು ನಿಮ್ಮನ್ನು ಸುಸ್ವಾಗತಿಸುತ್ತೇವೆ

ನಿಮಗೆ ನಾವು ಒಳ್ಳೆಯ ಆಶಯದೊಂದಿಗೆ ಪಾರದರ್ಶಕ ಮತ್ತು ನೈಜವಾದ  ಸುದ್ದಿಗಳನ್ನು ತರುತ್ತಿದ್ದೇವೆ. ನಾವು ಒಳ್ಳೆ ಮತ್ತು ಕ್ಲಿಷ್ಟಕರವಾದ ವಿಷಯಗಳ  ಬಗ್ಗೆ ವಿಶ್ಲೇಶಿಸುತ್ತೇವೆ.
ಈಗಿನ ದಿನಗಳಲ್ಲಿ ಜನರು ಏನನ್ನು ಎದುರಿಸುತ್ತಿದ್ದಾರೋ ಆ  ವಿಷಯಗಳನ್ನು ಶೊಧಿಸುತ್ತದೆ.
ಈ ದೇಶವು ನೌಕರಶಾಹಿ ಮತ್ತು ಕೆಟ್ಟ ರಾಜಕಾರಿಣಿಗಳಿಂದ  ಕಂಗೆಟ್ಟಿದೆ,  ಜನರು ಇದರಿಂದ ಎಚ್ಚೆತ್ತುಕೊಳ್ಳಬೇಕು, ಎಲ್ಲಿ  ಹೋದರೂ ನ್ಯಾಯವೇ ಇಲ್ಲ. ಜನರು ಕಪ್ಪು ಹಣ ಮತ್ತು ಲಂಚಗುಳಿತನದಿಂದ  ಬೇಸತ್ತಿದ್ದಾರೆ ಒಟ್ಟಾಗಿ ಇದರಿಂದಲೇ ನಮ್ಮ ದೇಶವು ಸಾಗುತ್ತಿದೆ, ಜನರ ಕಷ್ಟಗಳನ್ನು ನಿವಾರಿಸಲು  ಒಳ್ಳೆ ನ್ಯಾಯಯುತ ಮಸೂದೆಗಳು ಬರಬೇಕು ನಾವು ಶಿಕ್ಷಣ ಗ್ರಾಮಗಳ ಏಳಿಗೆ. ಮಹಿಳಾ ಮತ್ತು ಮಕ್ಕಳ ಆರೋಗ್ಯ, ಕೃಷಿ, ವಿಜ್ನಾನ, ಕೈಗಾರಿಕೆ, ಗಣಿಗಾರಿಕೆ, ಕ್ರೀಡೆ, ಮತ್ತು ಇನ್ನಿತರ ಸುದ್ದಿಗಳನ್ನು ಮಾಡುತ್ತೇವೆ, ನಮ್ಮ ದೇಶ ಜಾತ್ಯಾತೀತ
ರಾಷ್ಟ್ರ,  ಹಿಂದುಳಿದ ಜನರಿಗೆ ರಕ್ಷಣೆ ಸಿಗುತ್ತಿಲ್ಲ, ವೈವಿದ್ಯತೆ ಮತ್ತು ಸರ್ವರಿಗೂ ಸಮಬಾಳು ಯಾವಾಲು ಒಂದು ಶಕ್ತಿಯಾಗಬೇಕು. ನಾವು ಈ ವಿಷಯಗಳನ್ನು ತಿಳಿದುಕೊಳ್ಳಲು ಶಕ್ತರಾಗಬೇಕು. ಎಲ್ಲಿ ಒಳ್ಳೆಯ ಆಶಯ ಇರುತ್ತದೆಯೋ  ಅಲ್ಲಿ ಒಳ್ಳೆಯ ಜೀವನ ಇದ್ದೇ ಇರುತ್ತದೆ, ನಮ್ಮ ಒದುಗರಿಗೆ ಒಳ್ಳೆಯ  ಆಶಯವನ್ನು  ತಿಳಿಸುತ್ತೇವೆ.

Create a free website with Weebly